Surprise Me!

ಬೆಳಗಾವಿ - ಬೆಂಗಳೂರು ನಡುವೆ ಹೊಸ ರೈಲು ಆರಂಭಿಸಲು ಆಗ್ರಹ | Oneindia Kannada

2018-06-25 430 Dailymotion

Karnataka Rail Users forum has launched a campaign in social media by tweeting prime minister Narendra Modi for new train between Belgaum to Bangalore since Rani Chennamma Express train is running out of berths. <br /> <br />ಬೆಳಗಾವಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿಗೆ ಪ್ರತಿಯಾಗಿ ಅದೇ ಸಮಯಕ್ಕೆ ಮತ್ತೊಂದು ರೈಲನ್ನು ಆರಂಭಿಸುವಂತೆ ಕರ್ನಾಟಕ ರೈಲು ಬಳಕೆದಾರರ ವೇದಿಕೆ ಕರ್ನಾಟಕ ರೈಲ್‌ ಯೂಸರ್ಸ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದೆ. <br /> <br />

Buy Now on CodeCanyon